E-Shram Card: ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಸಾಕು ಪ್ರತಿ ತಿಂಗಳು ₹3,000 ಹಣ ನಿಮಗೆ ಬರುತ್ತೆ! ಈಗಲೇ ಹೀಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಉಚಿತ ಹಣ ಪಡೆಯಿರಿ !
E-Shram Card: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಿಮಗೆ ಪ್ರತಿ ತಿಂಗಳ ₹3000 ಹಣ (₹3000 per month) ಸಿಗುತ್ತದೆ ಆದರೆ ಈ ಕಾರ್ಡ್ ನಿಮ್ಮ ಬಳಿ ಇದರೆ ಮಾತ್ರ. ಹೌದು ನೀವು ಈ ಕಾರ್ಡ್ ನ ಪಡೆದುಕೊಂಡರೆ ನಿಮಗೆ ಪ್ರತಿ ತಿಂಗಳು ಕೂಡ ಸಹ 3000 ಹಣ ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಹಾಗಾದರೆ ಯಾವುದು ಈ ಕಾರ್ಡ್ ಹಾಗೂ ಯಾವ ರೀತಿಯಾಗಿ ಈ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು … Read more