Pradhan Mantri Awas Yojana 2024 : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ತುಂಬಾ ಜನಕ್ಕೆ ಒಂದು ಮನೆ ಕಟ್ಟಬೇಕು ಎಂಬ ಒಂದು ದೊಡ್ಡ ಆಸೆ ಇರುತ್ತೆ ಆದರೆ ಹಣದ ಸಮಸ್ಯೆಯಿಂದ ಮನೆ ಕಟ್ಟುವ ಕನಸು ನನಸಾಗಲ್ಲ ಅದಕ್ಕಾಗಿ ಯಾರೆಲ್ಲಾ ಹೊಸ ಮನೆ(new house) ಕಟ್ಟಬೇಕು ಅಂದುಕೊಂಡಿದ್ದೀರಾ ಅಂಥವರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ 2024 (Pradhan Mantri Awas Yojana 2024) ಕರ್ನಾಟಕ ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಮನೆ (Free house) ಸಿಗುತ್ತಿದ್ದು, ಯಾರು ಕೂಡ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ಈ ಕೂಡಲೇ ಅರ್ಜಿ ಸಲ್ಲಿಸಿ, ಉಚಿತ ಮನೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ? ಯಾವುದೆಲ್ಲ ಡಾಕ್ಯುಮೆಂಟ್ಸ್ ಬೇಕಾಗುತ್ತೆ, ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆಯವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ
ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ.
ಸ್ನೇಹಿತರೆ ಕೇಂದ್ರ ಸರ್ಕಾರ ಬಡವರಿಗಾಗಿ ಹಲವಾರು ಯೋಜನೆ (Government Scheme)ಯನ್ನು ಈಗಾಗಲೇ ಜಾರಿಗೆ ತಂದಿದೆ. ಅದರಲ್ಲಿ ಪ್ರಸಿದ್ಧಿಯಾದ ಜೊತೆಗೆ ಬಡವರಿಗೆ ಇಷ್ಟವಾದತ ಈ ಯೋಜನೆ ಅಂದರೆ ಅದು ಪ್ರಧಾನಮಂತ್ರಿ ಆವಾಸ್ ಯೋಜನೆ. (Pradhan Mantri Awas Yojana 2024) ಅಡಿಯಲ್ಲಿ ಬಡವರಿಗೆ ಉಚಿತ ಮನೆ ನಿರ್ಮಾಣ ಕೇಂದ್ರ ಸರ್ಕಾರ ಮಾಡಿಕೊಡುತ್ತಿದೆ ಅಂತ ಹೇಳಬಹುದು.
ಸ್ನೇಹಿತರೆ ಹಾಗಾದರೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಈ ಯೋಜನೆಗೆ ಯಾವುದೆಲ್ಲ ಡಾಕ್ಯುಮೆಂಟ್ಸ್ ಬೇಕಾಗುತ್ತೆ, ಎಲ್ಲಿ ಅರ್ಜಿ ಸಲ್ಲಿಸಬೇಕು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಪ್ರತಿಯೊಬ್ಬರು ಕೊನೆತನಕ ಓದಿ ತಿಳಿದುಕೊಳ್ಳಿ
Table of Contents
Pradhan Mantri Awas Yojana 2024
ಸ್ನೇಹಿತರೆ ಹೌದು ಕೇಂದ್ರ ಸರ್ಕಾರ(Central Govt) ಬಡವರು ವಸತಿ ಇಲ್ಲದೆ ಸಂಕಷ್ಟ ಪಡಬಾರದೆನ್ನುವತ ದೃಷ್ಟಿಯಲ್ಲಿ ಈ ಯೋಜನೆಯನ್ನು (Pradhan Mantri Awas Yojana 2024) ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಭಾರತ ದೇಶದ ಎಲ್ಲಾ ಬಡವರು ಕೂಡ ಸಹ ಉಚಿತವಾಗಿ ಮನೆ ನಿರ್ಮಾಣ(Free house construction)ವನ್ನು ಮಾಡಿಕೊಂಡು ನಿಮ್ಮದಿಯ ಜೀವನವನ್ನು ಸಾಗಿಸಬೇಕೆನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಅಂತ ಕೂಡ ಹೇಳಿದರೆ ತಪ್ಪಾಗಲ್ಲ.
ಹೌದು ಪ್ರತಿ ಒಬ್ಬ ಬಡವನ ಜೀವನದ ಅತಿ ದೊಡ್ಡ ಕನಸೆಂದರೆ ಅದು ಒಂದು ಸ್ವಂತ ಮನೆ (own house) ಮಾಡಿ ನೆಮ್ಮದಿಯುತವಾದ ಜೀವನವನ್ನು ನಾವು ಸಾಗಿಸಬೇಕು ಅಂತ ತುಂಬಾನೇ ಕನಸನ್ನು ಕಂಡಿರುತ್ತಾರೆ. ಆದರೆ ಅದೆಷ್ಟೋ ಕುಟುಂಬಗಳಿಗೆ ಮನೆ(mane) ಕಟ್ಟಲು ಹಣವನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಅವರ ಕನಸು ಕನಸಾಗಿಯೇ ಉಳಿಯುತ್ತದೆ ಅಂತ ಕೂಡ ಹೇಳಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2024 ಕರ್ನಾಟಕ
ಸ್ನೇಹಿತರೆ ಹೌದು ಹೀಗಾಗಿ ಬಡವರಿಗಾಗಿ ಬಡವರ ಕನಸು ನನಸು ಮಾಡಲು ಕೇಂದ್ರ ಸರ್ಕಾರ ಈ ಪ್ರಧಾನಮಂತ್ರಿ ಆವಾಸ್ ಯೋಜನೆ(Pradhan Mantri Awas Yojane)ಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಎಲ್ಲಾ ಬಡವರಿಗೆ ಉಚಿತ ಮನೆ ನಿರ್ಮಾಣ (Free house construction) ಮಾಡಿಕೊಟ್ಟು ಅವರ ಕನಸನ್ನ ನನಸಾಗಿಸುವುದರ ಜೊತೆಗೆ ಅವರ ಜೀವನ ಗುಣಮಟ್ಟವನ್ನು ಉತ್ತಮವಾಗಿಸುವುದು ಕೇಂದ್ರ ಸರ್ಕಾರದ ಈ ಯೋಜನೆಯ ಮುಖ್ಯವಾದತ ಉದ್ದೇಶವಾಗಿದೆ
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojane 2024) ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಗ್ರಾಮೀಣ ಪ್ರದೇಶದ ಎಲ್ಲಾ ನಿವಾಸಿಗಳಿಗೆ ಉಚಿತ ಮನೆ ನಿರ್ಮಾಣವನ್ನು ಮಾಡಿಕೊಡಲಾಗುತ್ತದೆ ಹೌದು ಪ್ರಧಾನ ಮಂತ್ರಿ ಆವಾಸ್ ಯೋಜನೆ (Awas Yojana 2024) ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಮನೆ ನಿರ್ಮಾಣ ಮಾಡಲು ಸಾಲ ಸೌಲಭ್ಯ ಕೂಡ ಸಿಗುತ್ತೆ ಜೊತೆಗೆ ಸಬ್ಸಿಡಿ ಹಣ ಕೂಡ ಸಹ ನೀಡುತ್ತಿದೆ.
ಹಾಗಾದರೆ ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಯಾವುದೆಲ್ಲ ಡಾಕ್ಯುಮೆಂಟ್ಸ್ ಬೇಕು ಸಂಪೂರ್ಣವಾಗಿ ಈ ಕೆಳಗೆ ತಿಳಿಸಿ ಕೊಡುತ್ತಿದ್ದೇವೆ ಪ್ರತಿಯೊಬ್ಬರೂ ಕೊನೆತನಕ ಓದಿ ತಿಳಿದುಕೊಳ್ಳಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಹತೆಯೇನು ?
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಬ್ಸಿಡಿ ಹಣವನ್ನು ನೀವು ಪಡೆದುಕೊಳ್ಳಲು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಲು ಕೆಲವೊಂದು ಅರ್ಹತೆಯನ್ನು ನೀವು ಹೊಂದಿರಬೇಕಗುತೆ ಇದರ ಬಗ್ಗೆ ಈ ಕೆಳಗಡೆ ನೀಡಿದ್ದೇವೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 2024 ಅರ್ಜಿ ಸಲ್ಲಿಸಲು ಭಾರತ ದೇಶದ ಕಾಯಂ ಪ್ರಜೆಯಾಗಿರಬೇಕಗುತ್ತೆ ಅಂದರೆ ಯಾವುದೇ ರಾಜ್ಯದಿಂದ ಸದಸ್ಯತ್ವ ಪಡೆದಿರಬೇಕಗುತ್ತೆ
- ಮೊದಲು ಈ ಯೋಜನೆಗೆ ಅರ್ಜಿ ಸಲ್ಲಿಸಲು ವ್ಯಕ್ತಿಯ ಕನಿಷ್ಠ ವಯಸ್ಸು 18 ಮೇಲ್ಪಟ್ಟಿರಬೇಕಗುತ್ತೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಜಿಯನ್ನು ಸಲ್ಲಿಸಲು ರೇಷನ್ ಕಾರ್ಡ್ ಕಡ್ಡಾಯವಾದ ದಾಖಲೆಯಾಗಿದೆ ನೀವು ಹೊಂದಿರಬೇಕಾಗುತ್ತದೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 2024 ಅರ್ಜಿ ಸಲ್ಲಿಸಲು ವ್ಯಕ್ತಿಯ ಆದಾಯ 3 ಲಕ್ಷಕ್ಕಿಂತ ಒಳಗಡೆ ಇರಬೇಕಗುತ್ತೆ
- ಪ್ರಧಾನಮಂತ್ರಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಜಿ ಸಲ್ಲಿಸುವ ಮಾಧ್ಯಮ ಕುಟುಂಬದ ವಾರ್ಷಿಕ ಆದಾಯ ೬ ಲಕ್ಷಕ್ಕೆ ಮೀರಿರಬಾರದು
- ಪ್ರಧಾನಮಂತ್ರಿಯ ಆವಾಸ್ ಯೋಜನೆಯಲ್ಲಿ ಮೊದಲ ಆದ್ಯತೆಯನ್ನು ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ನೀಡಲಾಗುತ್ತಿದೆ ಹಾಗೂ ವಯಸ್ಕರಿಗೆ ಮೊದಲ ಆದ್ಯತೆಯನ್ನು ಕೇಂದ್ರ ಸರ್ಕಾರವು ನೀಡುತ್ತಿದೆ
- ಅದೇ ರೀತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆ ಪಡೆದುಕೊಳ್ಳಲು ಅರ್ಜಿದಾರನ ಹೆಸರಿನಲ್ಲಿ ಯಾವುದೇ ಸ್ವಂತ ಮನೆ ಇರಬಾರದು
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು Pradhan Mantri Awas Yojana
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 2024 ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್(Aadhaar card) ಕಡ್ಡಾಯವಾಗಿ ನೀವು ಬೇಕಾಗುತ್ತದೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಜಿಯನ್ನು ಸಲ್ಲಿಸಲು ರೇಷನ್ ಕಾರ್ಡ್ (Ration card) ಕಡ್ಡಾಯವಾದ ದಾಖಲೆಯಾಗಿದೆ ನೀವು ಹೊಂದಿರಬೇಕಾಗುತ್ತದೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 2024 ಅರ್ಜಿ ಸಲ್ಲಿಸಲು ಮೊಬೈಲ್ ಸಂಖ್ಯೆ ಹೌದು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೀವು ಸಲ್ಲಿಸಬೇಕಾಗುತ್ತದೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 2024 ಅರ್ಜಿ ಸಲ್ಲಿಸಲು ಆದಾಯ ಪ್ರಮಾಣ ಪತ್ರ ಹೌದು ಅರ್ಜಿದಾರನು ವಾರ್ಷಿಕವಾಗಿ ಎಷ್ಟು ಆದಾಯವನ್ನು ಹೊಂದಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಲು ಆದಾಯ ಪ್ರಮಾಣ ಪತ್ರವನ್ನು ನೀವು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 2024 ಅರ್ಜಿ ಸಲ್ಲಿಸಲು ಬ್ಯಾಂಕ್ ಪಾಸ್ ಬುಕ್ ಪ್ರತಿ ಕೂಡ ಬೇಕಾಗುತ್ತದೆ ನೀವು ಸಲ್ಲಿಸಿರುವ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿರಬೇಕು ಅಂದರೆ ಈ ಕೆವೈಸಿ ಆಗಿರಬೇಕಾಗುತ್ತದೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 2024 ಅರ್ಜಿ ಸಲ್ಲಿಸಲು ಎರಡು ಪಾಸ್ ಪೋರ್ಟ್ ಸೈಜ್ ನ ಫೋಟೋ ಕೂಡ ಬೇಕಾಗುತ್ತದೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಎಷ್ಟು ಸಿಗುತ್ತೆ ಸಹಾಯಧನ?
ಪ್ರಧಾನ ಮಂತ್ರಿ ಆವಾಸ್ ಯೋಜನೆ(PM Awas Yojana) ಅಡಿಯಲ್ಲಿ ಎಲ್ಲಾ ಗ್ರಾಮೀಣ ಪ್ರದೇಶದ ಬಡವರ್ಗದ ಜನರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ(Loan facility at very low interest rates)ದ ಜೊತೆಗೆ ನಿಮಗೆ ಸಬ್ಸಿಡಿ ಹಣವನ್ನು ಕೂಡ ಸರ್ಕಾರ ನೀಡುತ್ತಿದೆ ಇದರಲ್ಲಿ ಮುಖ್ಯವಾಗಿ ಒಂದು ಲಕ್ಷ ರೂಪಾಯಿ ಸಹಾಯಧನ ಅಂದರೆ ಸಬ್ಸಿಡಿ ಹಣ (Subsidy money) ಸಿಗುತ್ತಿದೆ ಇದರ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಅಂದರೆ ನಿಮಗೆ 6.5% ರಲ್ಲಿ ಸಾಲ ನೀಡಲಾಗುತ್ತಿದೆ. ಅದೇ ರೀತಿ ಗೃಹ ಸಾಲ (Home loan) ಮರುಪಾವತಿಯ ಅವಧಿ 20 ವರ್ಷಗಳ ಗಟಇದೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? Apply for Pradhan Mantri Awas Yojana
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು (Application) ಸಲ್ಲಿಸಲು ನಾವು ಈ ಮೇಲೆ ತಿಳಿತಲಾದ ಎಲ್ಲಾ ಅಗತ್ಯ ದಾಖಲೆಗಳ ಜೊತೆಗೆ ನೀವು ನಿಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಸಿಎಸ್ಸಿ ಕೇಂದ್ರ ಅಥವಾ ಗ್ರಾಮ ವನ್ ಅಥವಾ ಬೆಂಗಳೂರು ವನ್ ಕೇಂದ್ರಕ್ಕೆ ನೀವು ಭೇಟಿ ನೀಡಬೇಕಾಗುತ್ತದೆ
ನಂತರ ಅಲ್ಲಿ ಅರ್ಜಿ ಫಾರಂ ಅನ್ನ ತೆಗೆದುಕೊಂಡು ಕೇಳಲಾದ ಅಗತ್ಯ ದಾಖಲೆಗಳ ಜೊತೆಗೆ ಎಲ್ಲಾ ಮಾಹಿತಿಯನ್ನು ಭರ್ತಿ(ಫಿಲ್ )ಮಾಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅದು ಸೇವಾ ಕೇಂದ್ರಕ್ಕೆ ಹೋಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕೆಂದರೆ ಅವರು ನಿಮಗೆ ಎಲ್ಲ ರೀತಿಯ ಸಹಾಯವನ್ನು ಕೂಡ ನಿಮಗೆ ಮಾಡುತ್ತಾರೆ
ಪ್ರಧಾನಮಂತ್ರಿಯ ಆವಾಸ್ ಯೋಜನೆಗೆ ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಾವು ಈ ಕೆಳಗೆ ನೀಡಿರುವಂತಹ ಲಿಂಕ್ ನ ಮುಖಾಂತರ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು
ಈ ಯೋಜನೆಗೆ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
BACK TO HOME: ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು