Personal Loan 2024: ತಕ್ಷಣ ಸಾಲಬೇಕಾ? ಹಾಗಾದರೆ ಇಲ್ಲಿ ಸಾಲ ಪಡೆಯಿರಿ EMI ಕಟ್ಟುವ ಚಿಂತೆ ಕೂಡ ಇಲ್ಲ ನಿಮಗೆ

Spread the love

Personal Loan 2024 :ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ,ಸ್ನೇಹಿತರೆ ನಮಗೆ ತಕ್ಷಣ ಹಣ ಬೇಕಾದಾಗ ನಮಗೆ ಗೊತ್ತಿರೋರು ಎಲ್ಲರ ಹತ್ತಿರ ನಾವು ಹಣ ಕೇಳಿದಾಗ ಅವರು ಇಲ್ಲ ಅನ್ನುತ್ತಾರೆ ಇಂಥ ಸಂದರ್ಭದಲ್ಲಿ ಯಾರು ನಮಗೆ ಹಣ ಕೊಡಲ ಇಂತಹ ಸಂದರ್ಭದಲ್ಲಿ ನೀವು ವಯಕ್ತಿಕ ಸಾಲ (Personal Loan) ಬೇಕಿದ್ದರೆ ನೀವು ಇಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು EMI ಪಾವತಿಸುವ ಚಿಂತೆ ಇಲ್ಲ, 1 ದಿನದಲ್ಲಿ ವಯಕ್ತಿಕವಾದ ಸಾಲ(loan)ವನ್ನು ನೀವು ಪಡೆಯಬಹುದು. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆಯವರೆಗೂ ತಪ್ಪದೇ ಓದಿ ತಿಳಿದುಕೊಳ್ಳಿ

ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ.

ಸ್ನೇಹಿತರೆ ಹೌದು ಜನರು ಕೆಲವೊಮ್ಮೆ ಅನಿವಾರ್ಯವಾಗಿ ಹಾಗೂ ಅನಿವಾರ್ಯಕ್ಕಾಗಿ ಹಣದ ತುಂಬಾ ಅವಶ್ಯಕತೆಯು ಬಂದಾಗ ಬ್ಯಾಂಕಿಗೆ ಹೋಗಿ ವಯಕ್ತಿಕ ಸಾಲ (bank Personal Loan) ಅರ್ಜಿಯನ್ನು ಸಲ್ಲಿಸುತ್ತಾರೆ.

ಆದರೆ ಪರ್ಸನಲ್ ಲೋನ್ (Personal Loan) ಪಡೆದುಕೊಂಡರೆ ಅದರಲ್ಲಿ ಬಡ್ಡಿದರ ಸಾಮಾನ್ಯ ಸಾಲಗಿಂತ ಕೂಡ ತುಂಬಾ ಅತಿ ಹೆಚ್ಚಾಗಿರುತ್ತದೆ. ಜೊತೆಗೆ ಪ್ರತಿ ತಿಂಗಳು ಕೂಡ EMI ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ಅದರ ಬದಲು ನೀವು Instant Loan (ತಕ್ಷಣದ ಸಾಲ) ನಿಮಗೆ ಬೇಕಿದ್ದರೆ ಎಲ್ಐಸಿ ಸಾಲವನ್ನು (LIC Loan) ನೀವು ಸುಲಭವಾಗಿ ಪಡೆದುಕೊಳ್ಳಬಹುದು

Personal Loan 2024 | ಏನಿದು LIC ಸಾಲ?

Personal Loan 2024 ತಕ್ಷಣ ಸಾಲಬೇಕಾ? ಹಾಗಾದರೆ ಇಲ್ಲಿ ಸಾಲ ಪಡೆಯಿರಿ EMI ಕಟ್ಟುವ ಚಿಂತೆ ಕೂಡ ಇಲ್ಲ ನಿಮಗೆ | 2024 FREE

ಹೌದು ಸ್ನೇಹಿತರೆ ನೀವು ಏನ್ ಆದ್ರೂ LIC ಪಾಲಿಸಿ(LIC Policy) ಹೊಂದಿದ್ದರೆ ಅಂದರೆ ಮಾಡಿಸಿದರೆ ನೀವು ಪರ್ಸನಲ್ ಸಾಲವನ್ನ (Personal Loan) ಇಲ್ಲಿ ನೀವು ಪಡೆದುಕೊಳ್ಳಬಹುದು. ಜೊತೆಗೆ ಪ್ರತಿ ತಿಂಗಳು EMI ಕೂಡ ಕಟ್ಟುವತ ಯಾವುದೇ ಅಗತ್ಯವಿಲ್ಲ ಹೌದು ಮರುಪಾವತಿ ಕೂಡ ಅತಿ ಸುಲಭ ಅಂತ ಎನ್ನಬಹುದು. LIC ಪಾಲಿಸಿ (LIC Policy) ಬಳಸಿಕೊಂಡು ನೀವು ಕೇವಲ 2-3 ದಿನದಲ್ಲಿ ಸಾಲವನ್ನು ಸುಲಭವಾಗಿ ಪಡೆಯಬಹುದು. ಇದು ಸುರಕ್ಷಿತ ಸಾಲದ (Secure loan) ಅಡಿಯಲ್ಲಿ ಬರುತ್ತದೆ ಜೊತೆಗೆ ಬೇರೆ ಬ್ಯಾಂಕ್ ಸಾಲಕ್ಕಿಂತ ಅತಿ ಕಡಿಮೆ ಬಡ್ಡಿ ದರದಲ್ಲಿ (Low Interest Rate) ಜೊತೆಗೆ Processing Charge ಕೂಡ ಸಹ ಇರುವುದಿಲ್ಲ

LIC Loan ಸಾಲ ಮರುಪಾವತಿ ಹೇಗೆ?

ಹೌದು ನೀವು LIC ಪಾಲಿಸಿ (LIC Policy) ಮೂಲಕ ಸಾಲವನ್ನು ಪಡೆದುಕೊಂಡರೆ ಮರುಪಾವತಿಯ ವಿಷಯದಲ್ಲಿ ಚಿಂತಿಸುವತ ಯಾವುದೇ ಹಾಗಿಲ್ಲ. ಸಾಲ ಪಡೆದುಕೊಂಡ ಬಳಿಕ 6 ತಿಂಗಳನಿಂದ ಪಾಲಿಸಿಯ ಮುಕ್ತಾಯದವರೆಗೂ ಸಹ ಸಾಲ(loan) ಮರುಪಾವತಿಯನ್ನು ಮಾಡಬಹುದು. ಕೈಯಲ್ಲಿ ಹಣ(money) ಬಂದಂತೆ ಸಾಧ್ಯವಾದಷ್ಟು ಹಣವನ್ನು LIC ಪಾಲಿಸಿ ಸಾಲದ ಮರುಪಾವತಿಗೆ ಬಳಸಬಹುದು. ಇಲ್ಲಿ ಗ್ರಾಹಕರು ಸಂಪೂರ್ಣ ಅಸಲು ಮೊತ್ತವನ್ನ (Capital Amount) ಬಡ್ಡಿ ಜೊತೆಗೆ ಮರುಪಾವತಿಸಬಹುದು ಅಥವಾ ಬಡ್ಡಿ ಮತ್ತು ಅಸಲು ಪ್ರತ್ಯೇಕವಾಗಿ ಪಾವತಿಸಬಹುದು ಅಂತ ಹೇಳಬಹುದು.

Personal Loan LIC ಸಾಲವನ್ನು ಸಾಂಪ್ರದಾಯಿಕ ಮತ್ತು ಎಂಡೋಮೆಂಟ್ ಪಾಲಿಸಿಗಳಲ್ಲಿ ನೀವು ಸಹ ಪಡೆಯಬಹುದು. ನಿಮ್ಮ ಎಂಡೋಮೆಂಟ್ ಪಾಲಿಸಿಯ ಸರೆಂಡರ್ ಮೌಲ್ಯದ ಶೇಕಡ 80ರಷ್ಟು ಕೂಡ ಸಾಲವನ್ನು ಸುಲಭವಾಗಿ ಪಡೆಯಬಹುದು. ಎಲ್ಐಸಿ ಪಾಲಿಸಿಯ ಬಡ್ಡಿ ದರವು 10% ರಿಂದ 12% ಇರುತ್ತದೆ ಅಂತ ಹೇಳಬಹುದು

ಒಂದು ವೇಳೆ ಪಡೆದ Personal Loan ಬಡ್ಡಿಯ ಜೊತೆ ನೀವು ಮರುಪಾವತಿಸಲು ನಿಮಗೆ ಯಾವುದೇ ಸಾಧ್ಯವಾಗದಿದ್ದರೆ ಸಾಲ ಮತ್ತು ಬಡ್ಡಿಯ ಒಟ್ಟು ಮೊತ್ತ ಸರೆಂಡರ್ ಮೌಲ್ಯಗಿಂತ ಜಾಸ್ತಿ ಆದರೆ ಎಲ್ಐಸಿ ಕಂಪನಿ (LIC India) ನಿಮ್ಮ ಪಾಲಿಸಿಯನ್ನ ಕೊನೆಗೊಳಿಸುವ ಹಕ್ಕನ್ನ ಹೊಂದಿದೆ ಅಂತ ಹೇಳಬಹುದು.

ಸಾಲವನ್ನು ಪಡೆಯುವುದು ಹೇಗೆ? How to Get Personal Loan on LIC ?

ಹೌದು LIC Policy ಯಲ್ಲಿ ನೀವು ಸಾಲವನ್ನು (Loan) ಪಡೆಯಲು ನೀವು ಬಯಸಿದರೆ ಎಲ್ಐಸಿ ಪಾಲಿಸಿ ಮಾಡಿದ ಕಚೇರಿಗೆ ಹೋಗಿ ಕೆವೈಸಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿ (Instant Loan) ತಕ್ಷಣದ ಸಾಲವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು.

ಆನ್ಲೈನ್ ಮೂಲಕ ಸಾಲವನ್ನು ಪಡೆಯುವುದು ಹೇಗೆ?

ಸ್ನೇಹಿತರವರು ಹೌದು ನೀವು ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅಂತ ನಾವು ಈ ಕೆಳಗಡೆ ನೀಡಿದ್ದೇವೆ

  • ಅರ್ಜಿ ಸಲ್ಲಿಸಲು ಮೊದಲು ಎಲ್ಐಸಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ನಂತರ ಅಲ್ಲಿ ಇ- ಸೇವೆಗಳ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯಲು ಅರ್ಹರಿದ್ದೀರಾ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಡು
  • ನಂತರ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೀವು ಸಾಲವನ್ನು (Personal Loan) ಪಡೆದುಕೊಳ್ಳಬಹುದು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಹೌದು ನೀವು ಎಲ್ಐಸಿ ಸಾಲ ಪಡೆದುಕೊಳ್ಳುವುದು ಅತಿ ಸುಲಭ ಮತ್ತು ಮರುಪಾವತಿ ಚಿಂತೆ ಕೂಡ ಇಲ್ಲ. ಜೊತೆಗೆ (Bank Loan) ಬ್ಯಾಂಕ್ ಪರ್ಸನಲ್ ಸಾಲ(Bank Personal Loan)ಕ್ಕೆ ಹೋಲಿಸಿದರೆ ನಿಮಗೆ ಬಡ್ಡಿದರವು ಕೂಡ ತುಂಬಾ ಕಡಿಮೆ. ಜೊತೆಗೆ ಇದು Secure Loan ಆದ ಕಾರಣ ಸಿಬಿಲ್ ಸ್ಕೋರ್ (Cibil Score) ಮೇಲೆ ಕೂಡ ಅಷ್ಟಾಗಿ ಯಾವುದೇ ಪರಿಣಾಮ ಕೂಡ ಬೀರುವುದಿಲ್ಲ. ಹೆಚ್ಚಿನ ಸಾಲ ಯೋಜನೆ ಬಗ್ಗೆ ನೀವು ಅಪ್ಡೇಟ್ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿರಿ.

BACK TO HOME: ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

How to Get Personal Loan on LIC ?

LIC Policy ಯಲ್ಲಿ ನೀವು ಸಾಲವನ್ನು (Loan) ಪಡೆಯಲು ನೀವು ಬಯಸಿದರೆ ಎಲ್ಐಸಿ ಪಾಲಿಸಿ ಮಾಡಿದ ಕಚೇರಿಗೆ ಹೋಗಿ ಕೆವೈಸಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿ (Instant Loan) ತಕ್ಷಣದ ಸಾಲವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು.

LIC Loan ಸಾಲ ಮರುಪಾವತಿ ಹೇಗೆ?

ಸಾಲ ಪಡೆದುಕೊಂಡ ಬಳಿಕ 6 ತಿಂಗಳನಿಂದ ಪಾಲಿಸಿಯ ಮುಕ್ತಾಯದವರೆಗೂ ಸಹ ಸಾಲ(loan) ಮರುಪಾವತಿಯನ್ನು ಮಾಡಬಹುದು. ಕೈಯಲ್ಲಿ ಹಣ(money) ಬಂದಂತೆ ಸಾಧ್ಯವಾದಷ್ಟು ಹಣವನ್ನು LIC ಪಾಲಿಸಿ ಸಾಲದ ಮರುಪಾವತಿಗೆ ಬಳಸಬಹುದು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಎಲ್ಐಸಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು

Leave a Comment