ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಆಹ್ವಾನ ಈ ಕೂಡಲೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆಗಳು ಅರ್ಜಿ ಸಲ್ಲಿಸುವ ವಿಧಾನ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ Free Sewing machine 2024

Spread the love

Free Sewing machine 2024 : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಉಚಿತ ಹೊಲಿಗೆ ಯಂತ್ರ ಯೋಜನೆ 2024 ಅರ್ಜಿ ಆಹ್ವಾನ(Free Sewing machine 2024)ಸಲಾಗಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಹೇಗೆ, ಅರ್ಜಿ ಸಲಿಸಲು ಬೇಕಾಗುವ ದಾಖಲೆಗಳು ಏನು? ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ.

ಸ್ನೇಹಿತರೆ ಹೌದು ಕೇಂದ್ರ ಸರ್ಕಾರ(Central Govt) ಇದೀಗ ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆಗೆ 2024 (Free Sewing machine Scheme 2024) ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ.

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ(Central Govt) ಪ್ರಾರಂಭ ಮಾಡಿದ ಉಚಿತ ಹೋಲಿಗೆ ಯಂತ್ರ ಯೋಜನೆ 2024 (Free Sewing machine Scheme 2024) ಅಡಿಯಲ್ಲಿ ಅರ್ಹ ಮಹಿಳೆಯರು ಅರ್ಜಿಯನ್ನು ಸಲ್ಲಿಸಿ ಉಚಿತ ಹೊಲಿಗೆ ಯಂತ್ರ(Free Sewing machine)ವನ್ನು ಪಡೆದುಕೊಳ್ಳಬಹುದು. ಬೇಕಾದ ದಾಖಲೆಗಳು, ಎಲ್ಲಿ ಅರ್ಜಿ ಸಲ್ಲಿಸಬೇಕು, ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ ಎಲ್ಲರೂ ಕೊನೆತನಕ ಓದಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

Free Sewing machine 2024 ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಆಹ್ವಾನ ಈ ಕೂಡಲೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆಗಳು ಅರ್ಜಿ ಸಲ್ಲಿಸುವ ವಿಧಾನ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ

ಸ್ನೇಹಿತರೆ ಹೌದು ಕೇಂದ್ರ ಸರ್ಕಾರ ಜಾರಿಗೆ ತಂದ ಈ ಪಿಎಂ ವಿಶ್ವಕರ್ಮ ಯೋಜನೆಯ (PM Vishwakarma Scheme) ಅಡಿಯಲ್ಲಿ ಎಲ್ಲಾ ರೀತಿಯ ಕುಶಲಕರ್ಮಿಗಳು ತಮ್ಮ ವ್ಯವಹಾರ ನಡೆಸಲು ಹಣಕಾಸಿನ ನೆರವು ಸಹ ನೀಡುತ್ತಿದೆ. ಎಲ್ಲಾ ವರ್ಗದ ಕುಶಲ ಕರ್ಮಿಗಳಿಗೆ ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡುವತ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆ(PM Vishwakarma Scheme) ಅಡಿಯಲ್ಲಿ ಹಲವಾರು ಯಂತ್ರೋಪಕರಣ ಖರೀದಿ ಮಾಡಲು ಅವಕಾಶವು ಕೂಡ ಸಹ ಕಲ್ಪಿಸಿ ಕೊಟ್ಟಿದೆ.

ಅದರಲ್ಲಿ ಉಚಿತ ಹೊಲಿಗೆ ಯಂತ್ರ(Free Sewing machine) ಕೂಡ ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು. ಹೊಲಿಗೆ ಯಂತ್ರ ಮಾತ್ರವಲ್ಲ. ಯಂತ್ರದ ಜೊತೆಗೆ ಟ್ರೈನಿಂಗ್ ಜೊತೆಗೆ ಮುಂದಿನ ವ್ಯವಾರಕ್ಕಾಗಿ ಒಟ್ಟು ಮೂರು ಲಕ್ಷದವರೆಗೂ ಸಾಲ ಸೌಲಭ್ಯ(Loan facility up to 3 lakhs)ವನ್ನ ನೀವು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ ನೀವು ಪಡೆಯಬಹುದು.

Free Sewing machine 2024

ಪಿಎಂ ವಿಶ್ವಕರ್ಮ ಯೋಜನೆಯನ್ನು ಸನ್ಮಾನ್ಯ ಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ(Prime Minister Narendra Modi)ಯವರು ಜಾರಿಗೆ ತಂದರು. ಎಲ್ಲಾ ವರ್ಗದ ಕುಶಲಕರ್ಮಿಗಳು ಅವರ ವ್ಯವಹಾರವನ್ನು ಪ್ರಾರಂಭಿಸಲು ಅವರಿಗೆ ಅಗತ್ಯ ಯಂತ್ರೋಪಕರಣವನ್ನು ಖರೀದಿಯನ್ನು ಮಾಡಲು ಸಹಾಯಧನವನ್ನು ನೀಡಲಾಗುತ್ತದೆ.

PM ವಿಶ್ವಕರ್ಮ ಯೋಜನೆ 2024 (PM Vishwakarma Scheme) ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು (Free Sewing machine) ಕೂಡ ಅರ್ಜಿಯನ್ನು ಸಲ್ಲಿಸಿ ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾಗಿ ನೀವು ಇಷ್ಟು ದಿನ ಕಾಯುತ್ತಿದ್ದರೆ ತಡ ಮಾಡಬೇಡಿ ಶೀಘ್ರದಲ್ಲಿ ಅಗತ್ಯ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿ. ಯಾವ ದಾಖಲೆಗಳು ಬೇಕಾಗುತ್ತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಿದ ಬಳಿಕ ಯಾವಾಗ ಯಂತ್ರ ಕೊಡಲಾಗುತ್ತದೆ ಕೊನೆಯ ದಿನಾಂಕ ಯಾವುದು ಸಂಪೂರ್ಣವಾದತ ಮಾಹಿತಿ ತಿಳಿಸಿದ್ದೇವೆ ಪ್ರತಿಯೊಬ್ಬರು ಕೊನೆತನಕ ಓದಿ

ಪಿಎಂ ವಿಶ್ವಕರ್ಮ ಯೋಜನೆ

ಹೌದು ಕೇಂದ್ರ ಸರ್ಕಾರ PM ವಿಶ್ವಕರ್ಮ ಯೋಜನೆ(Central Govt PM Vishwakarma Scheme)ಯಲ್ಲಿ ಎಲ್ಲಾ ವರ್ಗದ ಜನರು ತಮ್ಮ ಕರಕುಶಲತೆಯನ್ನು, ಪ್ರತಿಭೆಯನ್ನ ಬಳಸಿಕೊಂಡು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಆರ್ಥಿಕವಾದ ಸಹಾಯವನ್ನು ನೀಡಲು ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತಂದಿದೆ. ಹೌದು ಈ ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದ ಕುಶಲಕರ್ಮಿಗಳು ಲಾಭವನ್ನು ಸಹ ಪಡೆದುಕೊಳ್ಳಬಹುದು.

ಅದರಲ್ಲಿ ಮುಖ್ಯವಾಗಿ ಕಂಬಾರರು ಕುಂಬಾರರು ಕ್ಷೌರಿಕರು ಬಟ್ಟೆ ತೊಳೆಯುವವರು ಬುಟ್ಟಿ ನೇಯುವವರು ಮರದ ಕೆಲಸ ಮಾಡುವವರು ಸೇರಿದಂತೆ ಎಲ್ಲಾ ವರ್ಗದ ಜನರು ಲಾಭವನ್ನು ಪಡೆದುಕೊಳ್ಳಬಹುದು ಅದೇ ರೀತಿ ಉಚಿತ ಹೊಲಿಗೆ ಯಂತ್ರವನ್ನು ಯೋಜನೆ ಅಡಿಯಲ್ಲಿ ಪಡೆದುಕೊಂಡು ಮನೆಯಲ್ಲಿ ಕುಳಿತು ಸ್ವಂತವಾದ ವ್ಯವಹಾರವನ್ನು ಪ್ರಾರಂಭಿಸಬಹುದು. ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು, ಇದರಿಂದ ಕುಟುಂಬ ನಿರ್ವಹಣೆಯನ್ನು ಮಾಡಲು ಕೂಡ ಮಹಿಳೆಯರಿಗೆ ಸಾಧ್ಯವಾಗುತ್ತದೆ

Free Sewing machine Scheme 2024 ಉಚಿತ ಹೊಲಿಗೆ ಯಂತ್ರ

ಉಚಿತ ಹೊಲಿಗೆ ಯಂತ್ರ ಯೋಜನೆ (Free Sewing machine Scheme 2024) ಅಡಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ. ಅಂದರೆ ಇದಕ್ಕೆ ಹೊಲಿಗೆ ಯಂತ್ರ ಖರೀದಿ ಮಾಡಲು 15 ಸಾವಿರ ರೂಪಾಯಿ ಹಣವನ್ನು ಉಚಿತವಾಗಿ ನಿಮಗೆ ನೀಡಲಾಗುತ್ತದೆ ಜೊತೆಗೆ ತಮ್ಮ ವ್ಯವಹಾರವನ್ನ ಅಭಿವೃದ್ಧಿ ಪಡಿಸಲು 3 ಲಕ್ಷದವರೆಗೂ ಸಾಲ ಸೌಲಭ್ಯವನ್ನು ಕೂಡ ಕೇಂದ್ರ ಸರ್ಕಾರವು ನೀಡುತ್ತಿದೆ ಅಂತ ಹೇಳಬಹುದು.

ಹಾಗಾಗಿ ಮಹಿಳೆಯರು ಯೋಜನೆ ಲಾಭವನ್ನು ಪಡೆದುಕೊಂಡು ಕುಟುಂಬದ ನಿರ್ವಹಣೆ ಮಾಡಲು ಸುಲಭವಾಗುತ್ತದೆ.ಈ ಯೋಜನೆ ಅಡಿಯಲ್ಲಿ ಎಲ್ಲಿ ಅರ್ಜಿ ಸಲ್ಲಿಸಬೇಕು, ಜೊತೆಗೆ ಹಲವಾರು ದಾಖಲೆಗಳು ಏನೇನು ಬೇಕಗುತ್ತೆ ಎನ್ನುವುದನ್ನು ಕೆಳಗೆ ಕೊಡಲಾಗಿದೆ.

ಈ ಯೋಜನೆಗೆ ಒಮ್ಮೆ ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಸ್ವೀಕೃತವಾದರೆ ಉಚಿತ ಹೊಲಿಗೆ ಯಂತ್ರವನ್ನು ಖರೀದಿ ಮಾಡಲು 15 ಸಾವಿರ ರೂಪಾಯಿಯ ಇ ವೋಚರ್ ನ್ನು ಸರ್ಕಾರ ಕೊಡುತ್ತದೆ ಇದನ್ನ ಸಾಮಾನ್ಯವಾಗಿ ಬ್ಯಾಂಕ್ ಮೂಲಕ ನಿಮಗೆ ಇದು ತಲುಪಿಸುತ್ತದೆ

ಇದರಿಂದ ನೀವು ಉಚಿತ ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು ಹಾಗೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು ಜೊತೆಗೆ ನಿಮ್ಮ ವ್ಯವಹಾರವನ್ನ ಬೆಳೆಸಲು 3 ಲಕ್ಷದವರೆಗೆ ಕೂಡ ಸಾಲ ಸೌಲಭ್ಯವನ್ನು ಕೂಡ ನೀವು ಸುಲಭವಾಗಿ ಪಡೆದುಕೊಳ್ಳಬಹುದು

ಉಚಿತ ಹೊಲಿಗೆ ಯಂತ್ರ ಅರ್ಹತೆ ಏನು?

ಕೇಂದ್ರ ಸರ್ಕಾರದ ಈ ಉಚಿತ ಹೊಲಿಗೆ ಯಂತ್ರ ಯೋಜನೆ (Free Sewing machine 2024) ಅಡಿಯಲ್ಲಿ ಅರ್ಜಿ ಸಲ್ಲಿಸಿ ಫ್ರೀ ಟೈಲರಿಂಗ್ ಮೆಷಿನ್ (Free Tailoring Machine) ಅನ್ನು ಪಡೆದುಕೊಳ್ಳಲು ಕೆಲವೊಂದು ಅರ್ಹತಾ ಮನದಂಡವನ್ನು ನೀವು ಹೊಂದಿರಬೇಕು ಇದರ ಬಗ್ಗೆ ನಾವು ಈ ಕೆಳಗೆ ತಿಳಿಸಿದ್ದೇವೆ

  • ಮೊದಲನೆಯದಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಭಾರತದ ಖಾಯಂ ನಿವಾಸಿ ಆಗಿರಬೇಕಗುತ್ತೆ
  • ಈ ಯೋಜನೆ ಇಂದ ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಮಹಿಳೆಯರ ವಯಸ್ಸು ಕನಿಷ್ಠ 18 ಆಗಿರಬೇಕಗುತ್ತೆ
  • ಹೊಲಿಗೆ ಯಂತ್ರ ಅರ್ಜಿ ಸಲ್ಲಿಸುವ ಮಹಿಳೆ ಕನಿಷ್ಠ ಕಳೆದ ಐದು ವರ್ಷದಿಂದ ಸರ್ಕಾರದಿಂದ ಯಾವುದೇ ಉದ್ಯೋಗಕ್ಕಾಗಿ ಸಾಲ ಸೌಲಭ್ಯವನ್ನು ಪಡೆದಿರಬಾರದು
  • ಆದಾಯ ತೆರಿಗೆ ಪಾವತಿಯನ್ನು ಮಾಡುತ್ತಿರುವ ಮಹಿಳೆಯರು ಮತ್ತು ಸರ್ಕಾರಿ ನೌಕರರು ಈ ಯೋಜನೆ ಅಡಿಯಲ್ಲಿ ಲಾಭ ಪಡೆಯಲು ನಿಮಗೆ ಸಾಧ್ಯವಿಲ್ಲ

ಈ ಮೇಲೆ ತಿಳಿಸಿದ ಪ್ರಕಾರ ನೀವು ಯೋಜನೆಗೆ ಅರ್ಹ ರಾಗಿದ್ದರೆ ನಾವು ಈ ಕೆಳಗಿನ ವಿಧಾನದ ಮೂಲಕ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಫ್ರೀ ಟೈಲರಿಂಗ್ ಮೆಷಿನ್(Free Tailoring Machine) ಅನ್ನು ನೀವು ಪಡೆದುಕೊಳ್ಳಬಹುದು

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಏನು?

ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ ಯೋಜನೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅಗತ್ಯ ದಾಖಲೆಗಳು ನಿಮಗೆ ಬೇಕಾಗುತ್ತವೆ

  • ಮೊದಲು ಅರ್ಜಿ ಸಲ್ಲಿಸಲು ಮಹಿಳೆಯರ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು
  • ಮಹಿಳೆಯರ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಗುತ್ತೆ
  • ಅರ್ಜಿ ಸಲ್ಲಿಸುವವರ ಫೋನ್ ನಂಬರ್ ಬೇಕಾಗುತ್ತದೆ
  • ಅರ್ಜಿ ಸಲ್ಲಿಸುವ ಮಹಿಳೆಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು
  • ಅರ್ಜಿ ಸಲ್ಲಿಸುವ ಮಹಿಳೆಯ ಹೊಲಿಗೆ ಯಂತ್ರ ಕೆಲಸ ಮಾಡುತ್ತಿರುವ ಪ್ರಮಾಣ ಪತ್ರ ಕೂಡ ಬೇಕಾಗುತ್ತದೆ

ಈ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ಹೇಗೆ?

ಸ್ನೇಹಿತರೆ ನಾವು ತಿಳಿಸಿರುವ ಅರ್ಹತೆ ಹಾಗೂ ದಾಖಲೆಗಳನ್ನು ನೀವು ಹೊಂದಿದ್ದರೆ ಅರ್ಹ ಮಹಿಳೆಯರು ಮೇಲೆ ತಿಳಿಸಿದ ದಾಖಲೆಗಳ ಜೊತೆಗೆ ನಾವು ಈ ಕೆಳಗೆ ತಿಳಿಸಿರುವ ವಿಧಾನದ ಮೂಲಕ Free Sewing machine 2024 ಉಚಿತ ಹೊಲಿಗೆ ಯಂತ್ರ ಯೋಜನೆ 2024 ಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ

  • ಮೊದಲು ನೀವು PM ವಿಶ್ವಕರ್ಮ ಯೋಜನೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ನೀಡಬೇಕಾಗುತ್ತದೆ
  • ನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಹೆಸರನ್ನು ಹಾಕಿ ಮೊದಲನೇದಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ
  • ನಂತರ ಅಗತ್ಯ ಮಾಹಿತಿ ಹಾಕಿ
  • ನಂತರ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ
  • ನಂತರ ಅಲ್ಲಿ ಕೇಳಲಾದ ಅಗತ್ಯ ಎಲ್ಲಾ ಮಾಹಿತಿಯನ್ನು ಹಾಕ ಬೇಕಾಗುತ್ತದೆ
  • ನಂತರ ಕೆಳಗಿರುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

BACK TO HOME: ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

Leave a Comment