ಉಚಿತ ಲ್ಯಾಪ್‌ಟಾಪ್ ಅರ್ಜಿ ಪ್ರಾರಂಭ ಹೀಗೆ ಅರ್ಜಿ ಸಲ್ಲಿಸಿ ಪಡೆಯಿರಿ | Free laptop scheme 2024 Apply online

Spread the love

Free laptop scheme Karnataka 2024: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಕರ್ನಾಟಕ ಫ್ರೀ ಲ್ಯಾಪ್ಟಾಪ್ ಸ್ಕೀಮ್ 2024 ಅಫಿಶಿಯಲ್ ಆಗಿ ನೋಟಿಫಿಕೇಶನ್ ರಿಲೀಸ್ ಕೂಡ ಆಗಿದೆ. ಈ dce.karnataka.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಅಪ್ಲಿಕೇಶನ್ ಇವಾಗ ಲಭ್ಯ ಇದು. ನೀವು ಹತ್ತನೇ (sslc) ಮತ್ತು 12ನೇ ತರಗತಿ ಪಾಸಾದವರುKarnataka Free laptop scheme 2024 ಕ್ಕೆ ಆನ್ಲೈನ್ ನಲ್ಲಿ ಇವತ್ತೇ ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿ ನೀವು ಅರ್ಜಿ ಸಲ್ಲಿಸಿ ಉಚಿತ ಫ್ರೀ ಲ್ಯಾಪ್ಟಾಪ್ (Free laptop) ಪಡೆಬಹುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆಯವರೆಗೂ ತಪ್ಪದೇ ಓದಿ ತಿಳಿದುಕೊಳ್ಳಿ ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ ಅಪ್ಡೇಟ್ ಪಡೆಯಿರಿ.

Free laptop scheme Karnataka 2024

Free laptop scheme Karnataka 2024 ಉಚಿತ ಲ್ಯಾಪ್‌ಟಾಪ್ ಅರ್ಜಿ ಪ್ರಾರಂಭ ಹೀಗೆ ಅರ್ಜಿ ಸಲ್ಲಿಸಿ ಪಡೆಯಿರಿ

ಕರ್ನಾಟಕ ಸರ್ಕಾರದ ಶೈಕ್ಷಣಿಕ ಮಟ್ಟದ ಮಹತ್ತರ ಯೋಜನೆಯ ಕರ್ನಾಟಕ ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅನ್ನು ಉಚಿತವಾಗಿ ಕೊಡುವುದೇ ಈ ಫ್ರೀ ಲ್ಯಾಪ್ಟಾಪ್ ಯೋಜನೆ(Free laptop scheme Karnataka)ಯ ಉದ್ದೇಶವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಲೇಟೆಸ್ಟ್ ಟೆಕ್ನಾಲಜಿಯ ಬಗ್ಗೆ ಮಾಹಿತಿ ಇರಬೇಕೆನ್ನುವ ದೃಷ್ಟಿಯಲ್ಲಿ ಮುಖ್ಯವಾಗಿ ಈ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಫ್ರೀ ಲ್ಯಾಪ್ಟಾಪ್ (Free Laptop) ಅನ್ನು ವಿತರಿಸುತ್ತಾರೆ ಅಂತ ಹೇಳಬಹುದು.

ಉಚಿತ ಲ್ಯಾಪ್ಟಾಪ್ ಯೋಜನೆ | Free laptop scheme Karnataka

ಲ್ಯಾಪ್ಟಾಪ್ ಯೋಜನೆಯಲ್ಲಿ ನೀವು ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಲು ಹತ್ತನೇ ತರಗತಿ (sslc) ಮತ್ತು 12ನೇ ತರಗತಿ ಪಾಸಾದವರಿಗೆ & 12ನೇ ತರಗತಿಯಲ್ಲಿ ನಿರ್ದಿಷ್ಟವಾದ ಅಂಕಗಳೊಂದಿಗೆ ನೀವು ಉತ್ತೀರ್ಣರಾಗಬೇಕಗುತ್ತೆ .

ಲ್ಯಾಪ್ಟಾಪ್ ಗಳಲ್ಲಿ ಎಜುಕೇಶನ್ ಗೆ ಬೇಕಾಗಿರುವ ಪ್ರೀ ಇನ್ಸ್ಟಾಲ್ಡ್ ಸಾಫ್ಟ್ವೇರ್ಗಳು ಹಾಗೂ ಟೂಲ್ಸ್ ಗಳು ಇರುತ್ತವೆ ಇದರಿಂದ ವಿದ್ಯಾರ್ಥಿಗಳಿಗೆ ಹೈಯರ್ ಎಜುಕೇಶನ್ ಮಾಡಲು ತುಂಬಾ ಸಹಾಯ ಮಾಡುತ್ತದೆ. ಇದರ ಜೊತೆಗೆ ಪಬ್ಲಿಕ್ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಫ್ರೀ ವೈಫೈ ಸಪ್ಲೈ ಅನ್ನು ಕೂಡ ಮಾಡುತ್ತೆ.

ಕರ್ನಾಟಕ ಫ್ರೀ ಲ್ಯಾಪ್ಟಾಪ್ ಸ್ಕೀಮ್ 2024 ಆನ್ಲೈನ್ ಲಿಂಕ್ ಈಗ ಅಪ್ಡೇಟ್ ಆಗಿದ್ದು ನೀವು ಆನ್ಲೈನ್ ಅಲ್ಲಿ dce.karnataka.gov.in ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ನಿರ್ದಿಷ್ಟ ಅಂಕಗಳೊಂದಿಗೆ ಪಾಸಾದ ಎಲ್ಲ ವಿದ್ಯಾರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಫ್ರೀ ಲ್ಯಾಪ್ಟಾಪ್ ಸ್ಕೀಮ್ 2024 ಅರ್ಜಿ

ಉಚಿತವಾಗಿ ಸಿಗುವ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಬಹುದು. 12ನೇ ತರಗತಿಯಲ್ಲಿ ಪಾಸದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸುವ ದೃಷ್ಟಿಯಲ್ಲಿ ಈ ಉಚಿತ ಲ್ಯಾಪ್ಟಾಪ್ ಅನ್ನು ವಿತರಣೆಯನ್ನು ಮಾಡಲಾಗುತ್ತಿದೆ.

ಯಾವ ಯಾವ ವಿದ್ಯಾರ್ಥಿಗಳು ಡಿಜಿಟಲ್ ಎಜುಕೇಶನ್ ಪಡೆಯಲು ಬಯಸುತ್ತೀರೋ ಅವರಿಗೆಲ್ಲ ಇದು ಒಂದು ಒಳ್ಳೆಯ ಉತ್ತಮವಾದ ಅವಕಾಶ ಆಗಿದೆ. ಎಸ್ ಎಲ್ ಸಿ (sslc) ಮತ್ತು ಪಿಯುಸಿಯಲ್ಲಿ ಪಾಸಾದ (puc pass)ವಿದ್ಯಾರ್ಥಿಗಳು ಈ http://dce.karnataka.gov.in/ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಉಚಿತ ಲ್ಯಾಪ್ಟಾಪ್ ಯೋಜನೆಯನ್ನು 300 ಕೋಟಿ ಬಜೆಟ್ ನಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಜಾರಿಯನ್ನು ಮಾಡಿದ್ದರು. ಪಿಯುಸಿ ಪಾಸಾದ ವಿದ್ಯಾರ್ಥಿಗಳು ಈ ಕೆಳಗಿರುವ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಫ್ರೀ ಲ್ಯಾಪ್ಟಾಪ್ ಅನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು.

ಸ್ನೇಹಿತರೆ ದ್ವಿತೀಯ ಪಿಯುಸಿಯಲ್ಲಿ ನೀವು ಉತ್ತಮ ಅಂಕ ಪಡೆದಿದ್ದರೆ ನಿಮಗೆ ಮೊದಲ ಆದ್ಯತೆ ಅಂದರೆ 75% ಶೇಕಡ 80% ಈ ರೀತಿಯಾಗಿ ನೀವು ಉತ್ತಮ ಮಾರ್ಕ್ಸ್ ಅನ್ನು ತೆಗೆದುಕೊಳ್ಳುವವರಿಗೆ ಇದು ಖಂಡಿತವಾಗಿಯೂ ನೀವು ಆರ್ಹರಾಗಿರುತ್ತೀರಿ ಅಂತ ಹೇಳಬಹುದು.

ಹೌದು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಪಾಸಾದ ಅಭ್ಯರ್ಥಿಗಳು ಮಿಸ್ ಮಾಡದೆ ತಕ್ಷಣ ಈ ಯೋಜನೆಗೆ ಅರ್ಜಿಯನ್ನು ಹಾಕಿ ಇದರ ಲಾಭವನ್ನು ಪಡೆದುಕೊಳ್ಳಿ. ಮುಂದಿನ ವಿದ್ಯಾಭ್ಯಾಸದಲ್ಲಿ ಈ ಕೆಳಗಿನ ಕೋರ್ಸನ್ನ ಮಾಡುವವರು ಈ ಫ್ರೀ ಲ್ಯಾಪ್ಟಾಪ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಉಚಿತ ಲ್ಯಾಪ್ಟಾಪ್ ಪಡೆಯಲು ಅನ್ವಯವಾಗುವ ಕೋರ್ಸ್ ಪಟ್ಟಿ

  • Studies in ಕಾಲೇಜು
  • ಇಂಜಿನಿಯರಿಂಗ್.
  • ಮೆಡಿಕಲ್ ಸ್ಟುಡೆಂಟ್
  • ಪಾಲಿಟೆಕ್ನಿಕ್ ಕಾಲೇಜ್
  • ಪೋಸ್ಟ್ ಗ್ರಾಜುಯೇಟೆಡ್ ಕೋರ್ಸ್
  • ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ಕರ್ನಾಟಕದಲ್ಲಿ ನಿವಾಸಿ ಆಗಿರಬೇಕು.

ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಡಾಕ್ಯುಮೆಂಟ್

  • Residence certificate of Karnataka
  • ಆಧಾರ್ ಕಾರ್ಡ್ (Aadhar card)
  • ಜಾತಿ ಪ್ರಮಾಣಪತ್ರ (cast certificate)
  • ಬ್ಯಾಂಕ್ ಅಕೌಂಟ್ bank account)
  • ವಯಸ್ಸಿನ ಪ್ರಮಾಣಪತ್ರ (age certificate)
  • ಶಿಕ್ಷಣ ಪ್ರಮಾಣಪತ್ರ. (education certificate).
  • ಆದಾಯ ಪ್ರಮಾಣಪತ್ರ (income certificate)

ಈ ಎಲ್ಲಾ ಸರ್ಟಿಫಿಕೇಟ್ ನೊಂದಿಗೆ ನೀವು ಆನ್ಲೈನ್ ನಲ್ಲಿ ಮೇಲೆ ಹೇಳಿರುವ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು ನಿಮ್ಮ ಅಂಕವು ಉತ್ತಮವಾಗಿದ್ದರೆ ನಿಮಗೆ ಖಂಡಿತವಾಗಿಯೂ ಉಚಿತ ಲ್ಯಾಪ್ಟಾಪ್ ಸಿಗುತ್ತೆ.

BACK TO HOME: ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

Free laptop scheme online Application link

ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು:dce.karnataka.gov.in

ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಡಾಕ್ಯುಮೆಂಟ್

ಆಧಾರ್ ಕಾರ್ಡ್ (Aadhar card)
ಜಾತಿ ಪ್ರಮಾಣಪತ್ರ (cast certificate)
ಬ್ಯಾಂಕ್ ಅಕೌಂಟ್ bank account)
ವಯಸ್ಸಿನ ಪ್ರಮಾಣಪತ್ರ (age certificate)
ಶಿಕ್ಷಣ ಪ್ರಮಾಣಪತ್ರ. (education certificate).
ಆದಾಯ ಪ್ರಮಾಣಪತ್ರ (income certificate)

ಉಚಿತ ಲ್ಯಾಪ್ಟಾಪ್ ಪಡೆಯಲು ಅನ್ವಯವಾಗುವ ಕೋರ್ಸ್ ಪಟ್ಟಿ

Studies in ಕಾಲೇಜು
ಇಂಜಿನಿಯರಿಂಗ್.
ಮೆಡಿಕಲ್ ಸ್ಟುಡೆಂಟ್
ಪಾಲಿಟೆಕ್ನಿಕ್ ಕಾಲೇಜ್
ಪೋಸ್ಟ್ ಗ್ರಾಜುಯೇಟೆಡ್ ಕೋರ್ಸ್
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ಕರ್ನಾಟಕದಲ್ಲಿ ನಿವಾಸಿ ಆಗಿರಬೇಕು.

Leave a Comment