Gruhalakshmi scheme: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ(gruhalakshmi scheme)ಯ ಪೆಂಡಿಂಗ್ ಇರುವ, ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಬಿಡುಗಡೆಯ (Gruha lakshmi 11th & 12th amount released) ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ರಾಜ್ಯದ ಎಲ್ಲಾ ಗೃಹಲಕ್ಷ್ಮಿ (Gruhalakshmi) ಫಲಾನುಭವಿ ಮಹಿಳೆಯರಿಗೆ ಮಾಧ್ಯಮಗಳ ಜೊತೆ ಗುಡ್ ನ್ಯೂಸ್(good news) ಅನ್ನು ತಿಳಿಸಿದರೆ.
ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಒಟ್ಟಿಗೆ 4000 (Gruhalakshmi pending amount) ಯಾರ ಯಾರಿಗೆ ಬಿಡುಗಡೆಯಾಗುತ್ತಿದೆ? ಹಣ ಬಂದಿಲ್ಲದವರು ಏನು ಮಾಡಬೇಕು? ಗೃಹ ಲಕ್ಷ್ಮೀ ಯೋಜನೆಯ ಡಿಬಿಟಿ ಸ್ಟೇಟಸ್ (Gruhalakshmi dbt status) ಚೆಕ್ ಮಾಡುವ ವಿಧಾನ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ, ಪ್ರತಿಯೊಬ್ಬರೂ ಕೊನೆತನಕ ಓದಿ ತಿಳಿದುಕೊಳ್ಳಿ. ಗೃಹ ಲಕ್ಷ್ಮೀ ಯೋಜನೆ (Gruhalakshmi scheme) ಹಾಗೂ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆ (guarantee scheme) ಸೇರಿದಂತೆ ಎಲ್ಲಾ ಸರ್ಕಾರಿ ಯೋಜನೆ ನಿರಂತರವಾದ ಅಪ್ಡೇಟ್ ಮಾಹಿತಿ ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ ನಿರಂತರ ಅಪ್ಡೇಟ್ ಪಡೆಯಿರಿ.
Table of Contents
Gruhalakshmi scheme | ಗೃಹ ಲಕ್ಷ್ಮೀ ಯೋಜನೆ 11 ಮತ್ತು 12ನೇ ಕಂತಿನ ಹಣ
ಸ್ನೇಹಿತರೆ ಹೌದು ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಕಂತಿನ ಹಣ (gruhalakshmi scheme 11th and 12th installment money) ಕಳೆದ ಎರಡು ತಿಂಗಳಿನಿಂದ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ರಾಜ್ಯ ಎಲ್ಲಾ ಮಹಿಳಾ ಫಲಾನುಭವಿಗಳು ಗೃಹ ಲಕ್ಷ್ಮೀ ಯೋಜನೆಯ ಹಣ (Gruhalakshmi scheme money) ಇನ್ ಮೇಲೆ ನಮಗೆ ಬರಲ್ಲ ಅಂತ ತುಂಬಾನೇ ನಿರಾಸೆ ಪಟ್ಟು ಇದ್ದರು. ಹೌದು ಜೂನ್ ಮತ್ತು ಜುಲೈ ತಿಂಗಳಲ್ಲಿ ಯಾವುದೇ ಗೃಹಲಕ್ಷ್ಮಿ ಯೋಜನೆಯ ಹಣ (Gruhalakshmi amount pending) ಮಹಿಳೆಯರ ಖಾತೆಗೆ ಹಣವು ಜಮೆ ಆಗಿರಲಿಲ್ಲ. ಜೊತೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಸಹ ಇನ್ಮೇಲೆ ಗೃಹ ಲಕ್ಷ್ಮಿ ಯೋಜನೆ ಹಣ (Gruhalakshmi scheme money) ಬರುವುದಿಲ್ಲ ಎಂದು ತುಂಬಾನೇ ಸುದ್ದಿ ಹರಿದಾಡುತ್ತಿತ್ತು. ಆದರೆ ಜುಲೈ ಅಂತ್ಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಮಾಧ್ಯಮದವರ ಜೊತೆ ಒಂದು ಹೊಸ ಅಪ್ಡೇಟ್ (New update) ಮಾಹಿತಿಯನ್ನು ಹಂಚಿಕೊಂಡರು.
ಗೃಹ ಲಕ್ಷ್ಮೀ ಯೋಜನೆ | Gruha lakshmi scheme
ಹೌದು ಗೃಹ ಲಕ್ಷ್ಮೀ ಯೋಜನೆ (gruhalakshmi yojana) ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಐದು ವರ್ಷದವರೆಗೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವವರೆಗೂ 5 ಗ್ಯಾರಂಟಿ ಯೋಜನೆ (5 guarantee scheme)ಗಳು ರಾಜ್ಯದಲ್ಲಿ ಇದೆ ಇರುತ್ತದೆ. ಅದೇ ರೀತಿ ಗೃಹ ಲಕ್ಷ್ಮಿ (gruhalakshmi) ಯೋಜನೆ ಎರಡು ತಿಂಗಳಿನ ಹಣ ಪೆಂಡಿಂಗ್ ಇದೆ. ಇದು ಕೇವಲ ತಾಂತ್ರಿಕ ಸಮಸ್ಯೆಯಿಂದಾಗಿ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಇನ್ನು ಕೆಲವೇ ದಿನದಲ್ಲಿ 11 ಮತ್ತು 12ನೇ ಕಂತಿನ ಗೃಹ ಲಕ್ಷ್ಮೀ ಯೋಜನೆಯ ಹಣ (Gruhalakshmi 11th & 12th Installment) ಒಟ್ಟಿಗೆ ಬಿಡುಗಡೆ ಮಾಡುತ್ತೇವೆ ಎಂದು ಜುಲೈ ಅಂತ್ಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಮಾಧ್ಯಮದ ಜೊತೆ ಮಾಹಿತಿಯನ್ನು ಕೂಡ ಸಹ ಹಂಚಿಕೊಂಡಿದ್ದರು.
Gruhalakshmi 11th & 12th Installment | ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ
ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಭರವಸೆಯಂತೆ ಇದೀಗ ನಮ್ಮ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಗೃಹ ಲಕ್ಷ್ಮೀ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಪ್ರಾರಂಭ ಕೂಡ ಆಗಿದೆ. ಹೌದು, ಗೃಹಲಕ್ಷ್ಮಿ ಯೋಜನೆಯ ಹಣ ಸ್ವೀಕರಸಿದ ಬಗ್ಗೆ ಮಹಿಳೆಯರು ಸೋಶಿಯಲ್ ಮೀಡಿಯಾದಲ್ಲಿ ಹಣ ಬಂದಿರುವ ಬಗ್ಗೆ ಹಂಚಿಕೊಂಡಿದ್ದಾರೆ.
ಸ್ನೇಹಿತರೆ ಹೌದು ಈಗ ಮೊದಲ ಕಂತಿನ ಹಣ ಅಂದರೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ₹2000 ರೂಪಾಯಿ ಇಲ್ಲಿವರೆಗೂ ಶೇಕಡ 75% ಮಹಿಳೆಯರ ಬ್ಯಾಂಕ್ ಖಾತೆಗೆ dbt ಮೂಲಕ ಹಣ ಯಶಸ್ವಿಯಾಗಿ ವರ್ಗಾವಣೆಯಾಗಿದೆ. ಉಳಿದ ಮಹಿಳೆಯರಿಗೆ 11 ಕಂತಿನ ಹಣ ಎರಡು ಸಾವಿರ ರೂಪಾಯಿ ಮತ್ತು ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ 2000 ಈಗ ಬಿಡುಗಡೆಯಾಗುತ್ತಿದೆ. ಒಮ್ಮೆಲೇ ಬ್ಯಾಂಕ್ ಖಾತೆಯಲ್ಲಿ ಗೃಹಲಕ್ಷ್ಮಿ ಹಣ (Gruhalakshmi money) ಬಂದಿರುವ ಮೆಸೇಜ್ ನೋಡಿ ಮಹಿಳೆಯರು ಸಂತಸವನ್ನು ಕೂಡ ವ್ಯಕ್ತಪಡಿಸಿದ್ದಾರೆ ಅಂತ ಕೂಡ ಹೇಳಬಹುದು.
ಗೃಹಲಕ್ಷ್ಮಿ ಹಣ ಪೆಂಡಿಂಗ್ ಇದೆ ಯಾಕೆ | why Gruhalakshmi amount pending
ಹೌದು ಸ್ನೇಹಿತರೆ ಬಹುತೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಪೆಂಡಿಂಗ್ ಹಣ ಬಿಡುಗಡೆ (Gruhalakshmi 11th Installment pending money release) ಆಗಿದ್ದರೂ ಕೂಡ. ಆದರೆ ಕೆಲವೊಬ್ಬರಿಗೆ ಇನ್ನು ಕೂಡ ಹಣ ಖಾತೆಗೆ ಜಮೆ ಆಗಿಲ್ಲ ಹಾಗೂ ಇನ್ನು ಕೆಲವರಿಗೆ 1 ಕಂತಿನಿಂದ 11ನೇ ಕಂತಿನವರೆಗೆ ಯಾವುದೇ ಕಂತಿನ ಹಣ ಕೂಡ ಜಮೆ ಆಗಿಲ್ಲ ಇನ್ನು ಕೆಲವರಿಗೆ 3 4 ಕಂತಿನ ಹಣ ಮಾತ್ರ ಬಂದಿದೆ ಇನ್ನುಳಿದ ಕಂತಿನ ಹಣ ಜಮಾ ಆಗಿಲ್ಲ ಯಾಕೆ ಎಂದು ಕೇಳಿದರೆ ರಾಜ್ಯ ಸರ್ಕಾರದ ಅಧಿಕಾರಿಗಳು ಹಲವಾರು ಪ್ರಮುಖ ಕಾರಣವನ್ನು ನೀಡಿದ್ದಾರೆ ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎಂದು ಈ ಕೆಳಗಡೆ ನೀಡಿದ್ದೇವೆ ನೋಡಿ
- ಗೃಹಲಕ್ಷ್ಮಿ ಯೋಜನೆ ಹಣ ಬರದಿರಲು ಕಾರಣ ರೇಷನ್ ಕಾರ್ಡ್ ಈಕೆ ವೈ ಸಿ (Ration card ekyc) ಆಗದೇ ಇದ್ದರೆ ಹಣ ಬರಲ್ಲ ನೀವು ರೇಷನ್ ಕಾರ್ಡ್ ಈಕೆ ವೈ ಸಿ ಆಗಿಲ್ಲ ಎಂದರೆ ಮಹಿಳೆಯರು ರೇಷನ್ ಕಾರ್ಡ್ ekyc ತಕ್ಷಣ ಮಾಡಿಸಿಕೊಳ್ಳಿ
- ಗೃಹಲಕ್ಷ್ಮಿ ಯೋಜನೆ ಹಣ ಬರದಿರಲು ಕಾರಣ 10 ವರ್ಷ ಹಳೆಯ ಆಧಾರ್ ಕಾರ್ಡ್ ಇದ್ದರೆ ತಕ್ಷಣ ಅಪ್ಡೇಟ್ ನ್ನು ಮಾಡಿಸಿಕೊಳ್ಳಿ. ಒಳ್ಳೆಯದು ಯಾಕೆಂದರೆ ಆಧಾರ್ ಕಾರ್ಡ್ ಅಪ್ಡೇಟ್ (Aadhar card update) ಮಾಡಿಸದಿದ್ದರೆ ಗೃಹ ಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗುವುದಿಲ್ಲ.
- ಗೃಹಲಕ್ಷ್ಮಿ ಯೋಜನೆ ಹಣ ಬರದಿರಲು ಕಾರಣ ಗೃಹ ಲಕ್ಷ್ಮೀ ಯೋಜನೆಯಲ್ಲಿ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಲ್ಲಿ ಫಲಾನುಭವಿ ಮಹಿಳೆಯರ ಹೆಸರಿನಲ್ಲಿ ಸ್ಪೆಲ್ಲಿಂಗ್ ನಲ್ಲಿ ವ್ಯತ್ಯಾಸ ಇದ್ದರೆ ಕೂಡ ಕೂಡ ಫಲಾನುಭವಿಗೆ ಹಣ ಬಿಡುಗಡೆ ಮಾಡಲು ತೊಂದರೆ ಆಗುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ
ಗೃಹ ಲಕ್ಷ್ಮೀ ಯೋಜನೆ ಹಣದ ಸ್ಟೇಟಸ್ ನೋಡುವುದು ಹೇಗೆ | gruhalakshmi status check
ಸ್ನೇಹಿತರೆ ಗೃಹ ಲಕ್ಷ್ಮೀ ಯೋಜನೆಯಲ್ಲಿ ಎಷ್ಟು ಕಂತಿನ ಹಣ ಜಮೆಯಾಗಿದೆ, ಯಾವ ತಿಂಗಳ ಹಣ ನಮಗೆ ಜಮೆ ಆಗಿದೆ ಗೃಹಲಕ್ಷ್ಮಿ ಹಣ ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದು ತಿಳಿಯಲು ನೀವು Dbt ಆಪ್ ಮೂಲಕ ನೀವು ಸ್ಟೇಟಸ್ (Gruhalakshmi dbt status check) ಅನ್ನು ನೀವು ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು.
- ಮೊದಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ
- ನಂತರ ಮೇಲೆ ಇರುವ ಸರ್ಚ್ ಬಾರ್ ನಲ್ಲಿ ಡಿಪಿಟಿ ಕರ್ನಾಟಕ (Dbt Karnataka) ಆ್ಯಪ್ ಎಂದು ಸರ್ಚ್ ಮಾಡಿ ಡಿಪಿಟಿ ಕರ್ನಾಟಕ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.
- ನಂತರ ಡೌನ್ಲೋಡ್ ಮಾಡಿದ ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ ಮುಂದುವರೆಯಲಿ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ ಓಟಿಪಿಯನ್ನ ಹಾಕಿ ಕಂಟಿನ್ಯೂ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ನಾಲ್ಕು ಡಿಜಿಟ್ ಇರುವ ಯಾವುದಾದರೂ ಒಂದು ಸೀಕ್ರೆಟ್ ಕೋಡ್ ನ್ನು ಕ್ರಿಯೇಟ್ ಮಾಡಿಕೊಳ್ಳಿ ಈ ಸೀಕ್ರೆಟ್ ಕೋಡ್ ಪುನಹ ನೀವು ಯಾವಾಗ ಕೂಡ ಓಪನ್ ಮಾಡಿದರು ಕೂಡ ಈ ಸೀಕ್ರೆಟ್ ಕೋಡ್ ಹಾಕಿ ನೀವು ಓಪನ್ ಮಾಡಬೇಕಾಗುತ್ತೆ
- ನಂತರ ಕಂಟಿನ್ಯೂ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ಹೋಂ ಪೇಜ್ ನಲ್ಲಿ 4 ಆಪ್ಷನ್ ಇರುತ್ತೆ ಅಲ್ಲಿ ಎಡ ಭಾಗದಲ್ಲಿ ಪಾವತಿ ಸ್ಥಿತಿ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ನಿಮಗೆ ಕಾಣುತ್ತೆ ಗೃಹ ಲಕ್ಷ್ಮೀ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ 2 ಆಯ್ಕೆ ಬರುತ್ತೆ ನೀವು ಎರಡು ಯೋಜನೆಯ ಹಣ ಬಂದಿರೋ ಬಗ್ಗೆ ಸುಲಭವಾಗಿ ತಿಳಿಯಬಹುದು ನೀವು ಗೃಹಲಕ್ಷ್ಮಿ ಹಣ ನೋಡಲು ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ಖಾತೆಗೆ ಗೃಹ ಲಕ್ಷ್ಮೀ ಯೋಜನೆ ಹಣ ಯಾವ ತಿಂಗಳ ಹಣ ಬಿಡುಗಡೆಯಾಗಿದೆ ಎಷ್ಟು ಬಿಡುಗಡೆಯಾಗಿದೆ ಯಾವ ದಿನಾಂಕದಂದು ಬಿಡುಗಡೆಯಾಗಿದೆ ಯಾವ ಬ್ಯಾಂಕಿಗೆ ಹಣ ಜಮಾ ಆಗಿದೆ ಎಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
BACK TO HOME: ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
FAQ
ಗೃಹ ಲಕ್ಷ್ಮೀ ಯೋಜನೆ ಹಣದ ಸ್ಟೇಟಸ್ ನೋಡುವುದು ಹೇಗೆ?
ಗೃಹ ಲಕ್ಷ್ಮೀ ಯೋಜನೆಯಲ್ಲಿ ಎಷ್ಟು ಕಂತಿನ ಹಣ ಜಮೆಯಾಗಿದೆ, ಯಾವ ತಿಂಗಳ ಹಣ ನಮಗೆ ಜಮೆ ಆಗಿದೆ ಗೃಹಲಕ್ಷ್ಮಿ ಹಣ ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದು ತಿಳಿಯಲು ನೀವು Dbt ಆಪ್ ಮೂಲಕ ನೀವು ಸ್ಟೇಟಸ್ (Gruhalakshmi dbt status check) ಅನ್ನು ನೀವು ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಬಿಡುಗಡೆ ಯಾವಾಗ ?
ಗೃಹಲಕ್ಷ್ಮಿ 11ನೇ ಕಂತಿನ ಹಣ ಈಗಾಗಲೇ ಎರಡು ಸಾವಿರ ರೂಪಾಯಿ ಮಹಿಳೆಯರ ಖಾತೆಗೆ ಬಿಡುಗಡೆಯಾಗಿದೆ ಉಳಿದ ಮಹಿಳೆಯರಿಗೆ ಈ ವಾರದಲ್ಲಿ ಬಿಡುಗಡೆ ಆಗಲಿದೆ