LPG Subsidy in Karnataka | ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ₹500 ರೂಪಾಯಿಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಸಿಗುತ್ತದೆ.! ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

LPG Subsidy in Karnataka: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ಸ್ವಾಗತ ಈ ಒಂದು ಲೇಖನದಲ್ಲಿ ನಾವು ಯಾವ ರೀತಿಯಾಗಿ ಪ್ರತಿ ತಿಂಗಳು 500 ರೂಪಾಯಿಗೆ ಎಲ್ಪಿಜಿ ಗ್ಯಾಸ್ (LPG Subsidy in Karnataka) ಸಿಲಿಂಡರ್(cylinder) ಹೇಗೆ ಪಡೆದುಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಜೊತೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು? ಮತ್ತು ಯಾವ ಯೋಜನೆ ಇದು.? ಹಾಗೂ ಅರ್ಜಿ ಸಲ್ಲಿಸುವುದರಿಂದ ಆಗುವಂತ ಲಾಭಗಳು ಏನು.? ಹಾಗೂ ಈ ಯೋಜನೆಯ ಮೂಲಕ ಯಾವ ರೀತಿ ಪ್ರತಿ ತಿಂಗಳು ಕೂಡ 300 ಸಬ್ಸಿಡಿ ಹಣ (LPG Subsidy) ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರತಿಯೊಬ್ಬರು ಈ ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ ಅಪ್ಡೇಟ್ ಪಡೆಯಿರಿ.

ಸ್ನೇಹಿತರೆ ಹೌದು ನಿಮಗೆಲ್ಲರಿಗೂ ಗೊತ್ತಿರುವಂತೆ ಇತ್ತೀಚಿನ ದಿನಗಳಲ್ಲಿ ಅಡುಗೆ ಮಾಡಲು ನಗರ ಪ್ರದೇಶದಲ್ಲಿ ಆಗಲಿ ಅಥವಾ ಹಳ್ಳಿಗಳಲ್ಲಾಗಲಿ ಪ್ರತಿಯೊಂದು ಮನೆಯಲ್ಲಿ ಕೂಡ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Gas cylinder) ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಹೌದು ಒಂದು ದಿನ ಅಥವಾ ಎರಡು ದಿನದಲ್ಲಿ ಮನೆಯಲ್ಲಿ ಏನ್ ಆದ್ರೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG Gas cylinder) ಕಾಲಿಯಾದರೆ ಮಹಿಳೆಯರು ಅಡಿಗೆ ಮಾಡಲು ತುಂಬಾನೇ ಕಷ್ಟಪಡಬೇಕಾಗಿದೆ ಹಾಗಾಗಿ ತುಂಬಾ ಮಹಿಳೆಯರು ಅಡಿಗೆ ಮಾಡಲು ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Gas cylinder) ಅನ್ನು ಬಳಕೆ ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಪೂರ್ತಿಯಾಗಿ ಅವಲಂಬಿತರಾಗಿದ್ದಾರೆ.

ಹೌದು ಸ್ನೇಹಿತರೆ ಈಗಂತೂ ಎಲ್ಲರಿಗೆ ಗೊತ್ತಿರುವಂತ ವಿಷಯ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್(LPG Gas cylinder) ಯಾವುದೇ ಸಬ್ಸಿಡಿ (Subsidy) ಇಲ್ಲದೆ ನಾವು ಖರೀದಿ ಮಾಡಬೇಕಾಗಿದೆ ಅಂದರೆ ಮಾರ್ಕೆಟ್ ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ (Gas cylinder) ಬೆಲೆಯು ಹೆಚ್ಚಿದೆ ಹೌದು ಕಳೆದ ವರ್ಷದಲ್ಲಿ ಅಂದರೆ 2022 ಮತ್ತು 23ನೇ ವರ್ಷದಲ್ಲಿ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ (LPG Gas cylinder) ಪಡೆದುಕೊಳ್ಳಬೇಕೆಂದರೆ ₹1000 ರಿಂದ ₹1,200 ವರೆಗೂ ಖರ್ಚು ಮಾಡಬೇಕಾಗುತ್ತದೆ ಇದರಿಂದ ತುಂಬಾ ಜನರಿಗೆ ಕಷ್ಟ ಆಗುತ್ತಿದ್ದು ಹಾಗೂ ತುಂಬಾ ಜನರು ಎಲ್ಪಿಜಿ ಗ್ಯಾಸ್ ಸಿಲೆಂಡರ್(LPG Gas cylinder)  ಬಳಕೆಯನ್ನು ಮಾಡುವುದನ್ನು ಬಿಟ್ಟುಬಿಟ್ಟಿದ್ದರು. ಇದರಿಂದ ಸರ್ಕಾರದ ವಿರುದ್ಧ ತುಂಬಾನೇ ಜನರು ಆಕ್ರೋಶ ಹೇಳಲು ಪ್ರಾರಂಭ ಮಾಡಿದರು ಇದನ್ನು ತಿಳಿದುಕೊಂಡ ಸರ್ಕಾರ ಗೃಹ ಬಳಕೆಗೆ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Gas cylinder)  ನ ಮೇಲೆ ಸಬ್ಸಿಡಿ (Subsidy) ದರ ಕೂಡ ನಿಗದಿ ಮಾಡಿದೆ.

ಹೌದು ನೀವು ಅಡಿಗೆ ಮಾಡಲು ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Gas cylinder) ನ ಮೇಲೆ ಖರೀದಿ ಮಾಡಿದಾಗ ಸಬ್ಸಿಡಿ ಹಣವನ್ನು ನೀವು ಪಡೆಯಬೇಕು ಅಂದರೆ ನೀವು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಪ್ರಧಾನ ಮಂತ್ರಿ ಉಜ್ವಲ ಯೋಜನೆ(Pradhan Mantri Ujjwala Yojana)ಯ ಫಲಾನುಭವಿಗಳು ಆಗಿರಬೇಕಾಗುತ್ತದೆ ಅಥವಾ ಹೊಸದಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ (Pradhan Mantri Ujjwala Yojana application) ಸಲ್ಲಿಸಿದರು ಕೂಡ ಸಹ ನಿಮಗೆ ಸಬ್ಸಿಡಿ ಹಣ (Subsidy money)ಸಿಗುತ್ತದೆ ಹಾಗಾಗಿ ಹೊಸ ಗ್ಯಾಸ್ ಸಿಲೆಂಡರ್ ಕಲೆಕ್ಷನ್ (New gas cylinder connection) ಪಡೆಯುವುದು ಹೇಗೆ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸುವುದು ಮತ್ತು ಸಬ್ಸಿಡಿ ಹಣ (Subsidy money) ಎಷ್ಟು ನೀಡಲಾಗುತ್ತದೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಿದ್ದೇವೆ ತಪ್ಪದೆ ಓದಿ

ಎಲ್ಪಿಜಿ ಗ್ಯಾಸ್ ಸಿಲೆಂಡರ್ (LPG Subsidy in Karnataka)

LPG Subsidy in Karnataka | ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ₹500 ರೂಪಾಯಿಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಸಿಗುತ್ತದೆ.! ಇಲ್ಲಿದೆ ಸಂಪೂರ್ಣ ಮಾಹಿತಿ 2024 FREE

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಗರ ಪ್ರದೇಶದಲ್ಲಿ ಅಥವಾ ಹಳ್ಳಿಗಳಲ್ಲಾಗಲಿ ಈಗಂತೂ ಅಡುಗೆ ಮಾಡಲು ಎಲ್ಪಿಜಿ ಗ್ಯಾಸ್ ಇಲ್ಲದೆ ಅಡುಗೆ ಸಾಧ್ಯವಿಲ್ಲ ಎಂಬುವಂತೆ ಮಹಿಳೆಯರು (LPG Subsidy in Karnataka) ಈಗ ಪೂರ್ತಿಯಾಗಿ ತಯಾರಾಗಿದ್ದಾರೆ ಮತ್ತು ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲೆಂಡರ್ (LPG Gas cylinder) ಖರೀದಿ ಮಾಡಲು ಸಬ್ಸಿಡಿ ಹಣ ಪಡೆದುಕೊಳ್ಳಬೇಕು ಅಂದರೆ & ನೀವು ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ನ್ನು ಪಡೆದುಕೊಳ್ಳಬೇಕಗುತ್ತೆ ಹಾಗೂ ಜೊತೆಗೆ ಒಂದು ಸ್ಟೌವ್ ಉಚಿತವಾಗಿ ಕೂಡ ಪಡೆದುಕೊಳ್ಳಬಹುದು ಈ ಪ್ರದಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿ .

ಪ್ರಧಾನ ಮಂತ್ರಿ ಉಜ್ವಲ ಯೋಜನೆ (LPG Subsidy in Karnataka)?

ಹೌದು ನಮ್ಮ ಭಾರತದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು 2019 ವರ್ಷದಲ್ಲಿ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ(Pradhan Mantri Ujjwala Yojana)ಯನ್ನು ಜಾರಿಗೆ ತರಲಾಯಿತು. ಹೌದು ಸ್ನೇಹಿತರೆ 2019 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಶ್ರೀ ನರೇಂದ್ರ ಮೋದಿಯವರು ಮಹಿಳೆಯರಿಗಾಗಿ ಈ ಯೋಜನೆ ಜಾರಿಗೆ ತಂದಿದ್ದಾರೆ ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದಂತ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ (LPG Subsidy in Karnataka) ನ್ನು ನೀವು ಪಡೆದುಕೊಳ್ಳಬಹುದು ಜೊತೆಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ ಪ್ರತಿ ತಿಂಗಳು ಅಥವಾ ನಿರ್ದಿಷ್ಟ ಗ್ಯಾಸ್ ಸಿಲಿಂಡರ್ ಖರೀದಿಗಳಿಗೆ ಸಬ್ಸಿಡಿ ಹಣ ಕೂಡ ನೀಡಲಾಗುತ್ತದೆ.

ಹೌದು ಗೆಳೆಯರೇ ಈ ಪ್ರಥಮ ಮಂತ್ರಿ ಉಜ್ವಲ ಯೋಜನೆ(Pradhan Mantri Ujjwala Yojana)ಯ ಮೂಲಕ ನಗರ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂತಹ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಕೊಡುವುದು ಜೊತೆಗೆ ಸಬ್ಸಿಡಿ ದರದಲ್ಲಿ ಅಡಿಗೆ ಮಾಡಲು ಬೇಕಾಗುವಂತಹ ಗ್ಯಾಸ್ ಸಿಲಿಂಡರ್ ಖರೀದಿಗೆ ಸಬ್ಸಿಡಿ ಕೂಡ ಸಿಗುತ್ತೆ ಹಾಗೂ ಇದರಿಂದ ಪರಿಸರ ಮಾಲಿನ್ಯ ಕೂಡ ತಡೆಗಟ್ಟುವುದು ಮತ್ತು ಮಹಿಳೆಯರಿಗೆ ಸೌದೆ ಒಲೆಯಿಂದ ಆಗುವಂತೆ ಆರೋಗ್ಯ ಪರಿಣಾಮವು ಅಂದ್ರೆ ಶ್ವಾಸಕೋಶ ತೊಂದರೆ ಮುಂತಾದ ಎಲ್ಲಾ ರೋಗಗಳಿಂದ ಮಹಿಳೆಯರನ್ನು ಕಾಪಾಡುವತ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು ಮತ್ತು ಈ ಯೋಜನೆಯ ಪ್ರಮುಖ ಉದ್ದೇಶ ಇದೇ ಎಂದು ಕೂಡ ಅಂತ ಹೇಳಬಹುದು

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ ಅವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಡೆ ತಿಳಿಸಿದ್ದೇವೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು (LPG Subsidy in Karnataka)?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರವೇ ಅವಕಾಶ ಇರುತ್ತದೆ
  • ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ (LPG Subsidy in Karnataka) ಮಹಿಳೆಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟು ಇರಬೇಕಗುತ್ತೆ ಹಾಗೂ ಗರಿಷ್ಠ 59 ವರ್ಷದ ಒಳಗಿನ ಇರಬೇಕಗುತ್ತೆ
  • ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವು ಇರುತ್ತೆ
  • ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ (apply) ಸಲ್ಲಿಸುವ ಮಹಿಳೆಯರು ಕಡ್ಡಾಯವಾಗಿ (LPG Subsidy in Karnataka) ಯಾವುದಾದರೂ ಒಂದು ರೇಷನ್ ಕಾರ್ಡ್ (Ration card) ಹೊಂದಿರಬೇಕು
  • ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಅಥವಾ ಕುಟುಂಬದವರು ಈ ಹಿಂದೆ ಯಾವುದೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ಯನ್ನು ಹೊಂದಿರಬಾರದು
  • ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಒಂದು ಕುಟುಂಬದಲ್ಲಿ ಒಬ್ಬ ಮಹಿಳೆಯರಿಗೆ ಮಾತ್ರ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಮತ್ತು ಸ್ಟವ್(LPG Gas Cylinder Collection and Stove)ಪಡೆಯಬಹುದು

ಈ ಮೇಲೆ ತಿಳಿಸಲಾದ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ (LPG Gas Cylinder and stove) ಪಡೆದುಕೊಳ್ಳಬಹುದು ಜೊತೆಗೆ ಈ ಯೋಜನೆಯಲ್ಲಿ ನೀಡುವಂತಹ 300 ಸಬ್ಸಿಡಿ ಹಣವನ್ನು ಕೂಡ ತುಂಬ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳು (LPG Subsidy in Karnataka) ಏನು?

ಆಧಾರ್ ಕಾರ್ಡ್(Aadhaar card): ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯು ತನ್ನ ಆಧಾರ್ ಕಾರ್ಡ(Aadhaar card)ನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ

ರೇಷನ್ ಕಾರ್ಡ್(Ration card): ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತ ಮಹಿಳೆಯು ಕಡ್ಡಾಯವಾಗಿ ಯಾವುದಾದರೂ ಒಂದು ಬಿಪಿಎಲ್ ರೇಷನ್ ಕಾರ್ಡ್ (BPL Ration card) ಅಥವಾ ಅಂತೋದಯ ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ .

ಬ್ಯಾಂಕ್ ಪಾಸ್ ಬುಕ್(Bank passbook): ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯ ಬ್ಯಾಂಕ್ ಪಾಸ್ ಬುಕ್ (Bank passbook) ಬೇಕಾಗುತ್ತದೆ ಏಕೆಂದರೆ ಈ ಯೋಜನೆಯಲ್ಲಿ ಸಿಗುವಂತ ಸಬ್ಸಿಡಿ ಹಣ ನೇರವಾಗಿ ಖಾತೆಗೆ ಅಥವಾ ಅರ್ಜಿ ಹಾಕಿದ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯನ್ನು ಮಾಡಲಾಗುತ್ತದೆ ಹಾಗಾಗಿ ಕಡ್ಡಾಯವಾಗಿ ಅರ್ಜಿದಾರರು ಬ್ಯಾಂಕ್ ಪಾಸ್ ಬುಕ್ ನೀಡಬೇಕಗುತ್ತೆ

ಇತ್ತೀಚಿನ ಭಾವಚಿತ್ರ: ಅರ್ಜಿದಾರರ ಇತ್ತೀಚಿಗೆ ತೆಗೆಸಲಾದ ಪಾಸ್ ಪೋರ್ಟ್ ಸೈಜ್ ಫೋಟೋವನ್ನು ಎರಡು ಅಥವಾ ಮೂರು ನೀಡಬೇಕು

ಮೊಬೈಲ್ ನಂಬರ್:- ಮಹಿಳೆ ಕಡ್ಡಾಯವಾಗಿ ಯಾವುದಾದರೂ ಒಂದು ಮೊಬೈಲ್ ನಂಬರ್ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡಬೇಕು ಏಕೆಂದರೆ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಈ ಯೋಜನೆಯ ಎಲ್ಲಾ ಅಪ್ಡೇಟ್ಸ್ ಅಥವಾ ಮಾಹಿತಿ ಮೊಬೈಲ್ ಗೆ ಎಸ್ಎಂಎಸ್(sms) ಮೂಲಕ ನೀಡುತ್ತದೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ (LPG Subsidy in Karnataka) ಅರ್ಜಿ ಸಲ್ಲಿಸುವುದು ಹೇಗೆ?

ಹೌದು ಸ್ನೇಹಿತರೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆದುಕೊಳ್ಳಬೇಕು ಅಂದರೆ ಮೊದಲು ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಕಲಿಸಬಹುದು ಅದರ ಲಿಂಕ್ ಅನ್ನು ನಾವು ಈ ಕೆಳಗಡೆ ನೀಡಿದ್ದೇವೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ: ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ

ನಾವು ಕೊಟ್ಟಿರುವಂತ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಡು ನಂತರ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ ನಂತರ ನಿಮಗೆ ಅಲ್ಲಿ ಈ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅಪ್ಲೈ ನೌ ಎಂಬ ಅಥವಾ ನ್ಯೂ ಕಲೆಕ್ಷನ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಡು

ನಂತರ ನಿಮಗೆ ಅಲ್ಲಿ ಕೇಳಲಾಗುವ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ ಈ ರೀತಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

500 ರೂಪಾಯಿಗೆ ಹೇಗೆ ಜಾಸ್ತಿ ಲ್ಯಾಂಡರ್ ಪಡೆದುಕೊಳ್ಳಬಹುದು (LPG Subsidy in Karnataka)?

ಹೌದು ಸ್ನೇಹಿತರೆ, ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದ್ದು ನೀವು ₹500 ರೂಪಾಯಿಗೆ ನೀವು ಪ್ರತಿ ತಿಂಗಳು ಕೂಡ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು ಅದು ಹೇಗೆ ಎಂದು ನಾವು ಈ ಕೆಳಗೆ ತಿಳಿಸಿದ್ದೇವೆ.

ಹೌದು ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಖರೀದಿಗೆ ಅಥವಾ ನಿರ್ದಿಷ್ಟ ಗ್ಯಾಸ್ ಸಿಲೆಂಡರ್ ಖರೀದಿಗೆ ಈ ಯೋಜನೆಯ ಫಲಾನುಭವಿಗಳಿಗೆ ರೂ.300 ಸಬ್ಸಿಡಿಯ ಹಣವನ್ನು ನೀಡಲಾಗುತ್ತದೆ ಇದರಿಂದ ನೀವು ಕೇವಲ 500 ರೂಪಾಯಿಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಪಡೆಯಬಹುದು ಅದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ಮುಂದೆ ಓದಿರಿ

ಸ್ನೇಹಿತರೆ ಹೌದು ಪ್ರಸ್ತುತ ದಿನದಲ್ಲಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯು ₹805 ರೂಪಾಯಿ ಆಗಿದೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದರೆ ನಿಮಗೆ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಖರೀದಿ ಮೇಲೆ ₹300 ಸಬ್ಸಿಡಿ ನೀಡಲಾಗುತ್ತದೆ ಮತ್ತು ಪ್ರಸ್ತುತ ದಿನದಲ್ಲಿ ₹805 ಒಂದು ಗ್ಯಾಸ್ ಸಿಲಿಂಡರ್ ನ ಬೆಲೆ (gas cylinder Price)ಆಗಿದೆ ಇದರಲ್ಲಿ ಕೇಂದ್ರ ಸರಕಾರ ನೀಡುವ ₹300 ಹಣ ತೆಗೆದರೆ ನಿಮಗೆ ಕೇವಲ 500 ಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ದೊರತಂತೆ ಆಗುತ್ತದೆ ಅಂತ ಹೇಳಬಹುದು.

BACK TO HOME: ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

Leave a Comment